Surprise Me!

Karnataka Assembly Elections 2018 : ಚುನಾವಣೆಯ ಬಗ್ಗೆ ಪ್ರಮುಖ ಸಂಗತಿಗಳು | Oneindia Kannada

2018-03-27 1 Dailymotion

Election commission announce date of Karnataka Assembly elections 2018. Total 4,96,82,351 voters can vote in this election. Election commission setting 56,696 voting booths. <br /> <br />ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆ 2018ರ ದಿನಾಂಕ ಘೋಷಣೆ ಮಾಡಿದ್ದು, ಮತದಾನವು ಮೇ 12 ಮತ್ತು ಮತ ಎಣಿಕೆಯು ಮೇ 15ರಂದು ನಡೆಯಲಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸುವವರೆಷ್ಟು, ಮತಗಟ್ಟೆಗಳೆಷ್ಟು, ಚುನಾವಣೆಗೆ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಬಳಕೆ ಆಗಲಿರುವ ಇವಿಎಂ ಯಂತ್ರಗಳು, ವಿವಿಪ್ಯಾಟ್‌ಗಳೆಷ್ಟು ಇನ್ನೂ ಹತ್ತು ಹಲವು ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಲಾಗಿದೆ.

Buy Now on CodeCanyon